ವಸಂತಕುಮಾರ ಪೆರ್ಲ ಇವರು ೧೯೫೮ ಜುಲೈ ೨ರಂದು ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಜನಿಸಿದರು. ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿದ್ದಾರೆ. == ಕೃತಿಗಳು == === ಕಥಾಸಂಕಲನ === ಹತ್ತರೊಡನೊಂದು === ಕಾದಂಬರಿ === ಪಯಸ್ವಿನಿಯ ಮಡಿಲಲ್ಲಿ === ಕವನಸಂಕಲನ === ಮಾತಿನಾಚೆಯ ಮೌನ ಹುತ್ತದೊಳಗಿನ ಹಾವು === ಪರಿಚಯ === ಪುತ್ತೂರು ತಾಲೂಕು ದರ್ಶನ ಕ್ಯಾಮರಾಮ್ಯಾನ್ ಮಧುಸೂದನ === ಅಂಕಣ ಲೇಖನ === ಪ್ರಸ್ತಾಪ ವರ್ತಮಾನ === ಸಂಪಾದನೆ === ಪ್ರಾತಿನಿಧಿಕ ತುಳು ಕಬಿತೆಲು